ಮುಚ್ಚಿ

ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಬೃಂದಾವನ್ ಉದ್ಯಾನವನ

ಕಾವೆರಿ ನದಿಗೆ ಕನ್ನಂಬಾಡಿ ಬಳಿ ನಿರ್ಮಿಸಿರುವ ಅಣೆಕಟ್ಟಿಗೆ ಅಳರಸ ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಹೆಸರನ್ನು 1917ರಲ್ಲಿ ಇಡುವುದಕ್ಕೆ ಮೊದಲು ಕನ್ನಂಬಡಿ ಕಟ್ಟೆ ಎಂದೇ ಕರೆಯಲ್ಪಡುತ್ತಿತ್ತು.
ಇದು ವಿಶ್ವ ವಿಖ್ಯಾತ ಬೃಂದವನದಿಂದಗಿ ಪ್ರಸಿದ್ಧಯಾಗಿದೆ.ಶ್ರೀರಂಗಪಟ್ಟಣದಿಂದ 14 ಕಿ.ಮೀ ದೂರದಲ್ಲಿದ್ದು, ಇದು ‘ಪ್ರವಸಿಗರ ಸ್ವರ್ಗ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

ಫೋಟೋ ಗ್ಯಾಲರಿ

  • ಕೆ ಆರ್ ಎಸ್ ಸಂಗೀತ ಕಾರಂಜಿ
  • ಕೆ ಆರ್ ಎಸ್ ಗಾರ್ಡನ್
  • ಕಾವೇರಿ ಪ್ರತಿಮೆ

ತಲುಪುವ ಬಗೆ:

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ ಕೆಂಪೇಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆ0ಗಳೂರು

ರೈಲಿನಿಂದ

ಮೈಸೂರು ಮತ್ತು ಬೆಂಗಳೂರು ನಡುವಿನ ಕೆಲವು ರೈಲುಗಳು ಕೆ.ಆರ್.ಎಸ್ ರೈಲು ನಿಲ್ದಾಣದಲ್ಲಿ ನಿಲ್ಲುತ್ತವೆ

ರಸ್ತೆ ಮೂಲಕ

ಮೈಸೂರುನಿಂದ 90 ಕಿ.ಮೀ ಅಥವಾ ಶ್ರೀರಂಗಪಟ್ಟಣದ 14 ಕಿ.ಮೀ.