ಮುಚ್ಚಿ

ಚುನಾಯಿತ ಪ್ರತಿನಿಧಿಗಳು

ಲೋಕಸಭಾ ಸದಸ್ಯರು
ಕ್ಷೇತ್ರ ಚುನಾಯಿತ ಸದಸ್ಯರು ಪಕ್ಷದ ಹೆಸರು
ಮಂಡ್ಯ ಎ. ಸುಮಲತಾ ಪಕ್ಷೇತರ
ವಿಧಾನ ಪರಿಷತ್ ಸದಸ್ಯರು
ಕ್ಷೇತ್ರ ಚುನಾಯಿತ ಸದಸ್ಯರು ಪಕ್ಷದ ಹೆಸರು
ದಕ್ಷಿಣ ಶಿಕ್ಷಕರ ಕ್ಷೇತ್ರ ಶ್ರೀ ಮರಿತಿಬ್ಬೇಗೌಡ ಜನತಾ ದಳ(ಜಾತ್ಯಾತೀತ)
ದಕ್ಷಿಣ ಪದವೀಧರರ ಕ್ಷೇತ್ರ ಶ್ರೀ ಮಧು ಜಿ ಮಾದೇಗೌಡ ಕಾಂಗ್ರೆಸ್
ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಶ್ರೀ ದಿನೇಶ್ ಗೂಳೀಗೌಡ ಕಾಂಗ್ರೆಸ್
ವಿಧಾನಸಭಾ ಸದಸ್ಯರು
ಕ್ಷೇತ್ರ ಚುನಾಯಿತ ಸದಸ್ಯರು ಪಕ್ಷದ ಹೆಸರು
186-ಮಳವಳ್ಳಿ ಶ್ರೀ. ಡಾ. ಕೆ. ಅನ್ನದಾನಿ ಜನತಾ ದಳ(ಜಾತ್ಯಾತೀತ)
187-ಮದ್ದೂರು ಶ್ರೀ. ಡಿ ಸಿ ತಮ್ಮಣ್ಣ ಜನತಾ ದಳ(ಜಾತ್ಯಾತೀತ)
188-ಮೇಲುಕೋಟೆ ಶ್ರೀ. ಸಿ.ಎಸ್. ಪುಟ್ಟರಾಜು ಜನತಾ ದಳ(ಜಾತ್ಯಾತೀತ)
188-ಮಂಡ್ಯ ಶ್ರೀ. ಎಂ. ಶ್ರೀನಿವಾಸ್ ಜನತಾ ದಳ(ಜಾತ್ಯಾತೀತ)
190-ಶ್ರೀರಂಗಪಟ್ಟಣ ಶ್ರೀ. ರವೀಂದ್ರ ಶ್ರೀಕಾಂಠಯ್ಯ ಜನತಾ ದಳ(ಜಾತ್ಯಾತೀತ)
191-ನಾಗಮಂಗಲ ಶ್ರೀ. ಸುರೇಶ್ ಗೌಡ ಜನತಾ ದಳ(ಜಾತ್ಯಾತೀತ)
192-ಕೃಷ್ಣರಾಜ ಪೇಟೆ ಶ್ರೀ. ನಾರಾಯಣಗೌಡ ಭಾರತೀಯ ಜನತಾ ಪಾರ್ಟಿ