ಮುಚ್ಚಿ

ಜಿಲ್ಲಾ ಪಂಚಾಯತ್

ಮಂಡ್ಯ ಜಿಲ್ಲಾ ಪಂಚಾಯತ್ ಅನ್ನು 1939ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆಕ್ಟ್, 1993ರ ನಿಬಂಧನೆಗಳ ಪ್ರಕಾರ ಸ್ಥಾಪಿಸಲಾಯಿತು. ಇದು ಜಿಲ್ಲೆಯ ಸ್ವಾಯತ್ತ ಮತ್ತು ಉನ್ನತ ಗ್ರಾಮೀಣ ಸ್ಥಳೀಯ ಸಂಸ್ಥೆಯಾಗಿದೆ. ಎಲ್ಲಾ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಈ ಏಜೆನ್ಸಿಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಜಿಲ್ಲಾ ಪಂಚಾಯತ್ ನ ಆಡಳಿತ ವ್ಯಾಪ್ತಿ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದೆ. ಜಿಲ್ಲಾ ಪಂಚಾಯತ್ ನ ಅಭಿವೃದ್ಧಿ ಚಟುವಟಿಕೆಗಳು 233 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿರುವ 7 ತಾಲೂಕು ಪಂಚಾಯತಿಗಳ ಮೂಲಕ ಜ್ಯಾರಿ ಮಾಡಲಾಗುತ್ತದೆ.

ಭೇಟಿ ಕೊಡಿ: https://zpmandya.karnataka.gov.in/