ಮುಚ್ಚಿ

ತಲುಪುವ ಬಗೆ

ರಸ್ತೆ ಮೂಲಕ

ಮಂಡ್ಯ ಜಿಲ್ಲೆಯು ಬೆಂಗಳೂರು ಮತ್ತು ಮೈಸೂರಿಗೆ ಸಂಪರ್ಕವನ್ನು ಹೊಂದಿದೆ. ಇದು ಬೆಂಗಳೂರಿನಿಂದ ಸುಮಾರು 100 ಕಿ.ಮೀ ಮತ್ತು ಮೈಸೂರಿನಿಂದ 45 ಕಿ.ಮೀ ದೂರದಲ್ಲಿದೆ. ಮಂಡ್ಯ ನಗರಕ್ಕೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಂದ ನಿರಂತರ ಬಸ್ ಸೇವೆಯ ಲಭ್ಯವಿದೆ.

ರೈಲು ಮೂಲಕ

ಮಂಡ್ಯವು ಬೆಂಗಳೂರು ಮತ್ತು ಮೈಸೂರಿಗೆ ರೈಲು ಸಂಪರ್ಕ ಹೊಂದಿದೆ.

ವಿಮಾನ ಮೂಲಕ

ಮಂಡ್ಯ ವಿಮಾನ ನಿಲ್ದಾಣವನ್ನು ಹೊಂದಿಲ್ಲ ಮತ್ತು ಹತ್ತಿರದ ವಿಮಾನ ನಿಲ್ದಾಣವು ಬೆಂಗಳೂರಿನಲ್ಲಿದೆ.