ಮುಚ್ಚಿ

ಶಿಕ್ಷಣ

ಸಾರ್ವಜನಿಕ ಶಿಕ್ಷಣ ಇಲಾಖೆ:

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಉದ್ದೇಶವು ನಿರ್ದಿಷ್ಟ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಮಕ್ಕಳನ್ನು ಸಜ್ಜುಗೊಳಿಸುವುದು, ಅವರನ್ನು ಉತ್ತಮ ಮಾನವರು ಮತ್ತು ಉತ್ಪಾದಕ, ಸಾಮಾಜಿಕ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಮಾಡುವ ಎಲ್ಲದರಲ್ಲೂ ಶ್ರೇಷ್ಠತೆಯನ್ನು ಸಾಧಿಸುವಂತೆ ಮಾಡುವುದು.

2011 ರ ಜನಗಣತಿಯ ವರದಿ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ 70% ರಷ್ಟು ಸಾಕ್ಷರತೆ ಇದೆ.

ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ
ಹೆಸರು ಮತ್ತು ಪದನಾಮ ದೂರವಾಣಿ ಸಂಖ್ಯೆ ಇಮೇಲ್ ವಿಳಾಸ
ರಘುನಂದನ್ ಆರ್,ಡಿಡಿಪಿಐ(ಅಡಳಿತ), ಮಂಡ್ಯ 08232-224085 ddpi[dot]edu[dot]karmdy@nic[dot]in
ಕ್ಷೇತ್ರ ಶಿಕ್ಷಣ ಅಧಿಕಾರಿ
ತಾಲ್ಲೂಕು ಹೆಸರು ಕ್ಷೇತ್ರ ಶಿಕ್ಷಣ ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ ಇಮೇಲ್ ವಿಳಾಸ
ಮಂಡ್ಯ ದಕ್ಷಿಣ ಬಿ ಟಿ ಚಂದ್ರಕಾಂತ 08232-221021 beo[dot]edu[dot]karmdy@kar[dot]nic[dot]in
ಮಂಡ್ಯ ಉತ್ತರ[ಕೆರೆಗೊಡು] ಶಿವಪ್ಪ 08232-221905 beo-krg[dot]edu[dot]karmdy@kar[dot]nic[dot]in
ಕೃಷ್ಣರಾಜ ಪೇಟೆ ಎಸ್ ರೇವಣ್ಣ 08231-262210 beo-krp[dot]edu[dot]karmdy@kar[dot]nic[dot]in
ಮದ್ದೂರು ರೇಣುಕಮ್ಮ 08232-232045 beo-mdr[dot]edu[dot]karmdy@kar[dot]nic[dot]in
ಮಳವಳ್ಳಿ ಎ ಟಿ ಶಿವಲಿಂಗಯ್ಯ 08231-242034 beo-mlv[dot]edu[dot]karmdy@kar[dot]nic[dot]in
ನಾಗಮಂಗಲ ಜಿ ಎನ್ ನಾಗೇಶ್ 08234-286604 beo-ngm[dot]edu[dot]karmdy@kar[dot]nic[dot]in
ಪಂಡವಪುರ ಮಲ್ಲೇಶ್ವರಿ 08236-255111 beo-pvp[dot]edu[dot]karmdy@kar[dot]nic[dot]in
ಶ್ರೀರಂಗಪಟ್ಟಣ ರುಕ್ಸಾನಾ ನಸ್ಮೀನ್ 08236-252079 beo-srp[dot]edu[dot]karmdy@kar[dot]nic[dot]in