ಮುಚ್ಚಿ

ಸಂಸ್ಥೆ ನಕಾಶೆ

ಜಿಲ್ಲಾಧಿಕಾರಿಯವರು  ಜಿಲ್ಲೆಯ ಉಸ್ತುವಾರಿ ಅಧಿಕಾರಿಯಗಿರುತ್ತಾರೆ. ಉಪ ವಿಭಾಗಾಧಿಕಾರಿಯು  ಉಪವಿಭಾಗದ ಉಸ್ತುವಾರಿ ವಹಿಸುತ್ತಾರೆ. ತಾಲ್ಲೂಕಿನ ಪ್ರಧಾನ ಕಚೇರಿಗೆ ತಹಸೀಲ್ದಾರ್ ಉಸ್ತುವಾರಿ ಅಧಿಕಾರಿಯಗಿರುತ್ತಾರೆ. ಪ್ರತಿಯೊಂದು ಹೋಬಳಿಗೆ ಕಂದಾಯ ನಿರೀಕ್ಷಕರನ್ನು ನೇಮಿಸಲಾಗಿರುತ್ತದೆ  ಮತ್ತು ಗ್ರಾಮ ಅಥವಾ ಗ್ರಾಮದ ಗುಂಪಿನಲ್ಲಿ ಗ್ರಾಮ ಲೆಕ್ಕಿಗರು  ಉಸ್ತುವಾರಿ  ವಹಿಸಿರುತ್ತಾರೆ.

ಸಂಸ್ಥೆ ನಕಾಶೆ ಡಿಸಿ ಕಚೇರಿ