ಮುಚ್ಚಿ

ಪಶುಸಂಗೋಪನೆ

 ಜಿಲ್ಲಾ ಮಟ್ಟದ ಆಡಳಿತ

ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಜಿಲ್ಲಾ ಮಟ್ಟದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಉಪ ನಿರ್ದೇಶಕರು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

 ತಾಲ್ಲೂಕು ಮಟ್ಟದ ಆಡಳಿತ

ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ತಾಲ್ಲೂಕು ಮಟ್ಟದ ಮುಖ್ಯಸ್ಥರಾಗಿರುತ್ತಾರೆ.

ಪಶುವೈದ್ಯಕೀಯ ಸಂಸ್ಥೆಗಳು

ರಾಜ್ಯದಲ್ಲಿನ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಉತ್ತಮ ರೀತಿಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ವಿವಿಧ ರೀತಿಯ ಪಶುವೈದ್ಯಕೀಯ ಸಂಸ್ಥೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:

  • ಪಶುವೈದ್ಯಕೀಯ ಆಸ್ಪತ್ರೆ
  • ಪಶುಚಿಕಿತ್ಸಾಲಯ
  • ಸಂಚಾರಿ ಪಶುಚಿಕಿತ್ಸಾಲಯ
  • ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ
ಕ್ರ.ಸಂ. ತಾಲ್ಲೂಕು ಪಶು ಆಸ್ಪತ್ರೆಗಳು ಚಿಕಿತ್ಸಾಲಯಗಳು ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾಲಯಗಳು ಸಂಚಾರಿ ಚಿಕಿತ್ಸಾಲಯಗಳು
1 ಕೃಷ್ಣರಾಜ ಪೇಟೆ 6 8 9 1
2 ಮದ್ದೂರು 4 27 11 1
3 ಮಳವಳ್ಳಿ 6 15 26 1
4 ಮಂಡ್ಯ 6 17 22 1
5 ನಾಗಮಂಗಲ 7 7 12 1
6 ಪಂಡವಪುರ 3 8 4 1
7 ಶ್ರೀರಂಗಪಟ್ಟಣ 5 8 2 1
8 ಒಟ್ಟು 37 90 86 7