ಅಧಿಸೂಚನೆ

Filter Past ಅಧಿಸೂಚನೆ

To
ಅಧಿಸೂಚನೆ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
2026-27 ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ (ಖಾದಿ ಮತ್ತು ಗ್ರಾಮೋದ್ಯೋಗ).

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

01/09/2026 30/09/2026 ನೋಟ (475 KB)
ಮಂಡ್ಯ ಜಿಲ್ಲಾ ಪಂಚಾಯತ್‌ ನಲ್ಲಿ ಖಾಲಿ ಇರುವ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

27/10/2025 10/11/2025 ನೋಟ (762 KB)
ಮಂಡ್ಯ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ Technical Assistant Engineer,Technical Assistants (Agriculture /Horticulture /Forestry/Sericulture),Administrative Assistant ಸಿಬ್ಬಂದಿಗಳನ್ನು ಹೋರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ಅಂತರ್ಜಾಲ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Technical Assistant Engineer(TAE) ಸೇವೆಗೆ       ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

Technical Assistant Agriculture (TAA) / Technical Assistant Horticulture (TAH) / Technical Assistant Forestry (TAF) / Technical Assistant Sericulture (TAS) ಸೇವೆಗೆ                       ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

Administrative Assistant ಸೇವೆಗೆ                           ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

01/10/2024 20/10/2024 ನೋಟ (1 MB)
2024-25ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು(ಧೋಬಿ) ಪಡೆಯಲು ಅರ್ಜಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ(ಖಾದಿ ಮತ್ತು ಗ್ರಾಮೋದ್ಯೋಗ)

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

31/08/2024 03/09/2024 ನೋಟ (176 KB)
2023-24ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ (ಖಾದಿ ಮತ್ತು ಗ್ರಾಮೋದ್ಯೋಗ)

Click here to Apply

10/08/2023 12/10/2023 ನೋಟ (310 KB)
ಗ್ರಾಮ ಲೆಕ್ಕಿಗರ ಹೆಚ್ಚುವರಿ 1:5 ಪರಿಶೀಲನಾ ಪಟ್ಟಿ. 01/12/2022 01/01/2023 ನೋಟ ()
1:5 ಅನುಪಾತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂಚೆ ಲಕೋಟೆ ತಲುಪದ ಅಭ್ಯರ್ಥಿಗಳ ಮೂಲ ದಾಖಲೆಗಳ‌ ಪರಿಶೀಲನೆ. 01/11/2022 31/12/2022 ನೋಟ ()
ಮಂಡ್ಯ ಜಿಲ್ಲಾ ಕಂದಾಯ ಘಟಕದ ಗ್ರಾಮ ಲೆಕ್ಕಿಗರ ಹುದ್ದೆಯ ನೇಮಕಾತಿ-2019-20 ದಾಖಲಾತಿ ಪರಿಶೀಲನೆ ದಿನಾಂಕ ಪ್ರಕಟಿಸುವ ಬಗ್ಗೆ-13.07.2022, 14.07.2022, 15.07.2022 01/07/2022 31/08/2022 ನೋಟ (4 MB)
ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ನೇಮಕಾತಿಗಾಗಿ ಅರ್ಜಿ 01/03/2021 30/03/2021 ನೋಟ (2 MB)
ಗ್ರಾಮ ಲೆಕ್ಕಿಗರ ನೇರ ನೇಮಕಾತಿ 2020

ಮಂಡ್ಯ ಜಿಲ್ಲೆ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 54 ಹುದ್ದೆಗಳು
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ( http://mandya-va.kar.nic.in )

18/03/2020 20/06/2020 ನೋಟ (2 MB)