ಮುಚ್ಚಿ

ಅಧಿಸೂಚನೆ

ಅಧಿಸೂಚನೆ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಕೆಶಿ‍ಫ್-3 ಯೋಜನೆಯಡಿ ಮಾಗಡಿಯಿಂದ-ಸೋಮವಾರಪೇಟೆ ರಸ್ತೆ ಅಭಿವೃದ್ಧಿಗಾಗಿ ಸಹಾಯಕ/ಅಧಿಕಾರಿ/ಸಿಬ್ಬಂಧಿಗಳನ್ನು ಹೂರಗುತ್ತಿಗೆ ಆಧಾರದ ಮೇಲೆ ನೇಮಕ

ಕೆಶಿ‍ಫ್-3 ಯೋಜನೆಯಡಿ ಮಾಗಡಿಯಿಂದ-ಸೋಮವಾರಪೇಟೆ ರಸ್ತೆ ಅಭಿವೃದ್ಧಿಗಾಗಿ ಭೂ ಮಾಲೀಕರಿಂದ ಜಮೀನನ್ನು ನೇರ ಖರೀದಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾಗಿರುವ ಸಹಾಯಕ/ಅಧಿಕಾರಿ/ಸಿಬ್ಬಂಧಿಗಳನ್ನು ಹೂರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಬಗ್ಗೆ.

30/08/2019 03/09/2019 ನೋಟ (205 KB)
ತಾತ್ಕಾಲಿಕ ಆಧಾರದ ಮೇಲೆ ಮಹಿಳಾ ಶಕ್ತಿ ಕೇಂದ್ರಕ್ಕೆ ನೇಮಕಾತಿ 23/07/2019 04/08/2019 ನೋಟ (380 KB)
ಜಿಲ್ಲಾ ವಿಪತ್ತು ಪರಿಣಿತರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿರುವ ಕುರಿತು

ಜಿಲ್ಲಾ ವಿಪತ್ತು ಪರಿಣಿತರ (District Disaster Professional) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿರುವ ಕುರಿತು

02/01/2019 16/01/2019 ನೋಟ (790 KB)
ಮಂಡ್ಯ ಜಿಲ್ಲೆ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 1:1 2ಎ(ಗ್ರಾ) ಅಂತಿಮ ಆಯ್ಕೆ ಪಟ್ಟಿ

ಮಂಡ್ಯ ಜಿಲ್ಲೆ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 1:1 2ಎ(ಗ್ರಾ) ಅಂತಿಮ ಆಯ್ಕೆ ಪಟ್ಟಿ

03/09/2018 31/12/2018 ನೋಟ (521 KB)
ಕಂದಾಯ ಇಲಾಖೆಯಲ್ಲಿ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರರನ್ನು ನೇಮಕ ಮಾಡುವ ಬಗ್ಗೆ

ಕಂದಾಯ ಇಲಾಖೆಯಲ್ಲಿ ಭೂಸ್ವಾಧೀನ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರನ್ನು ನೇಮಕ ಮಾಡುವ ಬಗ್ಗೆ

05/09/2018 30/09/2018 ನೋಟ (385 KB)
ಸ್ವಾತಂತ್ರ್ಯ ದಿನ

15 ನೇ ಆಗಸ್ಟ್ ಸ್ವಾತಂತ್ರ್ಯ ದಿನದ ಆಚರಣೆ

08/08/2018 08/08/2018 ನೋಟ ()