
ಮುತ್ತತ್ತಿಯ ಶ್ರೀ ಮುತ್ತುರಾಯನ ಸ್ವಾಮಿ ದೇವಾಲಯ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ
ಜಿಲ್ಲೆಯ ರಮ್ಯ ವನಪ್ರಾಂತ ಎಂದೇ ಪ್ರಸಿದ್ಧವಾದ ಬಸವನಬೆಟ್ಟ ಕಾಯ್ದಿಟ್ಟ ಅರಣ್ಯ ಪ್ರದೇಶದ ನಡುವೆ ಕಾವೇರಿ ನದಿಯ ಎಡದಂಡೆಯ ಮೇಲಿದ್ದು, ತಾಲೂಕು ಕೇಂದ್ರ ಮಳವಳ್ಳಿಯಿಂದ 45 ಕಿ.ಮೀ. ಆಗ್ನೇಯಕ್ಕಿದೆ….