ಮುಚ್ಚಿ

ಕೋಟೆಬೆಟ್ಟ

ನಿರ್ದೇಶನ
ವರ್ಗ ಧಾರ್ಮಿಕ

ನಾಗಮಂಗಲ ತಾಲ್ಲೂಕಿನ ಕೋಟೆಬೆಟ್ಟದಲ್ಲಿ ಪ್ರಾಚೀನ ಕಂಬದ ನರಸಿಂಹ ಸ್ವಾಮಿ ಹಾಗೂ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯವಿರುತ್ತದೆ. ಇಲ್ಲಿಗೆ ಪ್ರತಿ ಮಾಹೆ ಸಹಸ್ರಾರು ಭಕ್ತಾಧಿಗಳು/ ಪ್ರವಾಸಿಗರು ಈ ಸ್ಥಳವನ್ನು ಸಂದರ್ಶಿಸುತ್ತಾರೆ.