ಶಿವನಸಮುದ್ರ
ಕಾವೇರಿ ನದಿಯ ಕವಲುಗಳು 350ಅಡಿಯಿಂದ ವಯ್ಯಾರದಿಂದ ದುಮುಕಿ ಜಲಪಾತವನ್ನು ಸೃಷ್ಟಿಸಿ ಪ್ರವಾಸಿಗರಿಗೆ ರುದ್ರ ರಮಣಿಯ ದೃಶ್ಯವನ್ನು ಸೃಷ್ಟಿಸುತ್ತದೆ. (ಜುಲೈ ನಿಂದ ನವೆಂಬರ್) ಈ ಜಲಪಾತವು ಅತ್ಯುತ್ತಮವಾಗಿರುತ್ತವೆ.ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ 1905 ರಲ್ಲಿ ಸ್ಥಾಪಿಸಲ್ಪಟ್ಟಿತು.
ಈ ವಿದ್ಯುತ್ ಯೋಜನೆ ಯಿಂದ ಬೆಂಗಳೂರಿನ ಸಮೀಪದ ಕೋಲಾರ ಗೋಲ್ಡ್ ಫೀಲ್ಡ್ಸ್ಗೆ ಚಿನ್ನದ ಗಣಿಗಳನ್ನು ಚಾಲನೆ ಮಾಡಲಾಯಿತು.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಸಮೀಪದ ವಿಮಾನ ನಿಲ್ದಾಣ ಕೆಂಪೇಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ , ಬೆ0ಗಳೂರು
ರೈಲಿನಿಂದ
ಹತ್ತಿರದ ರೈಲು ನಿಲ್ದಾಣವು ಮದ್ದೂರು ರೈಲು ನಿಲ್ದಾಣ
ರಸ್ತೆ ಮೂಲಕ
ಮೈಸೂರು – ತಲಕಾಡು ಮಾರ್ಗ 75 ಕಿ.ಮೀ ಅಥವಾ ಬೆಂಗಳೂರು-ಮಳವಳ್ಳಿ ಮಾರ್ಗ 120 ಕಿ.ಮೀ.