ಹೇಮಗಿರಿ

ಹೇಮಗಿರಿ ಬೆಟ್ಟವು ಹೇಮಾವತಿ ನದಿಯಿಂದ ಸುತ್ತುವರಿಯಲ್ಪಟ್ಟಿದ್ದು ಕೃಷ್ಣರಾಜಪೇಟೆಯಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿನ ಬೆಟ್ಟದ ಮೇಲಿನ ಶ್ರೀವೆಂಕಟರಮಣಸ್ವಾಮಿ ದೇವಾಲಯವು ನೂತನ ನಿರ್ಮಾಣವಾಗಿದ್ದು ಭಕ್ತಾದಿಗಳನ್ನು ಅಕರ್ಷಿಸುತ್ತಿದೆ.ಪ್ರತಿವರ್ಷ ಜನವರಿಯಲ್ಲಿ ನಡೆಯುವ ರಧೋತ್ಸವ,ತೆಪ್ಪೋರ್ಸವ ಸಮಯದಲ್ಲಿ ಪಶುಜಾತ್ರೆ ಸಹ ನಡೆಯುತ್ತದೆ. ಇದಕ್ಕೆ ಸಮೀಪವೇ ಒಂದು ಪಕ್ಷಿಧಾಮವಿದ್ದು ಹಲವಾರು ಜಾತಿಯ ವಲಸೆ ಹಕ್ಕಿಗಳನ್ನು ಕಾಣಬಹುದು.

ಫೋಟೋ ಗ್ಯಾಲರಿ

  • ಹೇಮಗಿರಿ ಜಲಪಾತ

ತಲುಪುವ ಬಗೆ:

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ ಕೆಂಪೇಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ , ಬೆ0ಗಳೂರು

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಶ್ರೀರಂಗಪಟ್ಟಣ ರೈಲು ನಿಲ್ದಾಣ

ರಸ್ತೆ ಮೂಲಕ

ಕೃಷ್ಣರಾಜಪೇಟೆಯಿಂದ 8 ಕಿ.ಮೀ ದೂರದಲ್ಲಿದೆ.