ಕುಂತಿ ಬೆಟ್ಟ
ನಿರ್ದೇಶನವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ
ಕುಂತಿಬೆಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶವಾಗಿದ್ದು, ಪ್ರಾಕೃತಿಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೆಟ್ಟದ ಮೇಲಿನಿಂದ ಒಂದು ಕಡೆ ಮಂಡ್ಯ ಜಿಲ್ಲೆಯ ಕೃಷಿ ಭೂಮಿಯ ಸೊಬಗು ಮತ್ತೊಂದು ಕಡೆ ಹಿರೋಡೆ ಕೆರೆಯ ನೋಟವನ್ನು ಆಸ್ವಾದಿಸಬಹುದಾಗಿದೆ. ಸಾಹಸ ಕ್ರೀಡೆಗಳನ್ನು ಆಯೋಜಿಸಲು ಉತ್ತಮವಾದ ಪ್ರವಾಸಿ ತಾಣವಾಗಿದೆ.