ಮುಚ್ಚಿ

ಕೆರೆತೊಣ್ಣುರು

ನಿರ್ದೇಶನ
ವರ್ಗ ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ವಿಶಾಲವಾದ ಪಾಚಿ ರಹಿತ ಶುಭ್ರ ಜಲದಿಂದ ಕೂಡಿದ ಕೆರೆಯನ್ನು ಹೊಂದಿರುತ್ತದೆ.ಈ ಕೆರೆಯು ಸುಮಾರು 0.42 ಟಿ.ಎಂ.ಸಿ ಯಷ್ಟು ಜಲ ಸಂಗ್ರಹಣ ಸಾಮರ್ಥ್ಯ ಹೊಂದಿದ್ದು, 2,100 ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ.ಕೆರೆತೊಣ್ಣೂರು ವೈಷ್ಣವ ಯತಿ ಶ್ರೀ ರಾಮಾನುಜಚಾರ್ಯರ ಕಾರ್ಯ ಕ್ಷೇತ್ರವಾಗಿತ್ತು.ಇದನ್ನು ಮೋತಿ ತಲಾಬ್ ಎಂದೂ ಸಹ ಕರೆಯುತ್ತಾರೆ. ಇದೊಂದು ಉತ್ತಮ ಮನರಂಜನೆಯ ಪ್ರವಾಸಿ ಸ್ಥಳವಾಗಿದೆ.