ಕೋಣನಹಳ್ಳಿ ಕೆರೆ
ನಿರ್ದೇಶನವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
ಮಂಡ್ಯ ನಗರದಲ್ಲಿ ಹಾದುಹೋಗುವ ಬೆಂಗಳೂರು – ಮೈಸೂರು ಹೆದ್ದಾರಿಯ ಬದಿಯಲ್ಲಿ ಸುಮಾರು 500 ಮೀಟರ್ ದೂರದಲ್ಲಿ ವಿಶಾಲವಾದ ಕೋಣನಹಳ್ಳಿ ಕೆರೆಯಿರುತ್ತದೆ. ಈ ಸ್ಥಳದಲ್ಲಿ ಬೋಟಿಂಗ್ ಮತ್ತಿತರ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.