ಗುತ್ತಲು ಕೆರೆ
ನಿರ್ದೇಶನವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
ಮಂಡ್ಯ ನಗರದ ಗುತ್ತಲಿನಲ್ಲಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಸಮೀಪ ವಿಶಾಲವಾದ ಗುತ್ತಲು ಕೆರೆಯಿರುತ್ತದೆ. ಈ ಸ್ಥಳದಲ್ಲಿ ಬೋಟಿಂಗ್ ಮತ್ತಿತರ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.