• ಸೈಟ್ ನಕ್ಷೆ
  • Accessibility Links
  • ಕನ್ನಡ
ಮುಚ್ಚಿ

ಹಾಲತಿ ಬೆಟ್ಟ

ನಿರ್ದೇಶನ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ನಾಗಮಂಗಲ ಪಟ್ಟಣದ ಹಾಲತಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಹಾಲತಿ ಮಲ್ಲೇಶ್ವರ ಸ್ವಾಮಿ) ದೇವಾಲಯವು ಅತ್ಯಂತ ಪುರಾತನ ಮತ್ತು ಪ್ರಾಕೃತಿಕ ಸೊಬಗಿನ ಗುಹಾಂತರ ದೇವಾಲಯವಾಗಿದ್ದು, ಇಲ್ಲಿ ಪ್ರತಿ ವರ್ಷವೂ ಆದ್ಯಾತ್ಮಿಕ ಕಾರ್ಯಕ್ರಮಗಳು ಜರಗುತ್ತಿರುತ್ತವೆ. ಇಂತಹ ರಮಣೀಯವಾದ ಬೆಟ್ಟಕ್ಕೆ ಮತ್ತು ದೇವಾಲಯಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗರು, ಭಕ್ತರು ಮತ್ತು ಚಾರಣಿಗರು ವರ್ಷವಿಡೀ ಬರುತ್ತಿರುತ್ತಾರೆ.