• ಸೈಟ್ ನಕ್ಷೆ
  • Accessibility Links
  • ಕನ್ನಡ
ಮುಚ್ಚಿ

ಕಂಬದಹಳ್ಳಿ

ನಿರ್ದೇಶನ
ವರ್ಗ ಐತಿಹಾಸಿಕ, ಧಾರ್ಮಿಕ

ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ತಾಣವು ವಿಶ್ವವಿಖ್ಯಾತ ಶ್ರವಣ ಬೆಳಗೊಳದಿಂದ ಕೇವಲ 13 ಕಿ.ಮೀ ಅಂತರದಲ್ಲಿರುವ ಪ್ರಮುಖ ಜೈನ ಸ್ಮಾರಕಗಳ ಸಮೂಹವಾಗಿದೆ. ಇಲ್ಲಿನ ಪ್ರಾಚೀನ ಜೈನ ಬಸದಿಗಳು ಮತ್ತು ಬ್ರಹ್ಮ ಸ್ತಂಭಗಳು ಧಾರ್ಮಿಕ ಆಚರಣೆಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿವೆ.