-
ಚಿಕ್ಕಮುತ್ತತ್ತಿವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯಶಿವನ ಸಮುದ್ರದ ಸಮೀಪದಲ್ಲಿರುವ ಚಿಕ್ಕ ಮುತ್ತತ್ತಿಯಲ್ಲಿರುವ ಮುತ್ತೆತ್ತರಾಯನ ಗುಡಿಯು ವಿಸ್ತಾರವಾಗಿದ್ದು, ಗರ್ಭಗೃಹದಲ್ಲಿ ಹನುಮಂತನನ್ನು ಕಡೆದಿರುವ ಶಿಲಾಸ್ತಂಭವು (ಗರುಡ ಸ್ತಂಭ) ಆರಾಧಿಸಲ್ಪಡುತ್ತದೆ. ಸೀತಾದೇವಿಯ ಕಳೆದು ಹೋದ ಚಿಕ್ಕ ಮೂಗುತಿಯನ್ನು…
-
ಮುತ್ತತ್ತಿಯ ಶ್ರೀ ಮುತ್ತುರಾಯನ ಸ್ವಾಮಿ ದೇವಾಲಯವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯಜಿಲ್ಲೆಯ ರಮ್ಯ ವನಪ್ರಾಂತ ಎಂದೇ ಪ್ರಸಿದ್ಧವಾದ ಬಸವನಬೆಟ್ಟ ಕಾಯ್ದಿಟ್ಟ ಅರಣ್ಯ ಪ್ರದೇಶದ ನಡುವೆ ಕಾವೇರಿ ನದಿಯ ಎಡದಂಡೆಯ ಮೇಲಿದ್ದು, ತಾಲೂಕು ಕೇಂದ್ರ ಮಳವಳ್ಳಿಯಿಂದ 45 ಕಿ.ಮೀ. ಆಗ್ನೇಯಕ್ಕಿದೆ….
-
ಅಂತರವಳ್ಳಿವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕತಾಲೂಕು ಕೇಂದ್ರ ಮಳವಳ್ಳಿಯಿಂದ 15 ಕಿ.ಮೀ. ಈಶಾನ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಅಂತರವಳ್ಳಿ’, `ಅನ್ತçವಳ್ಳಿ’ , `ಅನ್ನದಾನಪಳ್ಳಿ’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಈವರೆಗೆ ಸುಮಾರು 12-13ನೇ ಶತಮಾನಕ್ಕೆ ಸೇರಿದ ತಮಿಳಿನ…
-
ಹೊಸಬೂದನೂರುವರ್ಗ ಐತಿಹಾಸಿಕ, ಧಾರ್ಮಿಕಮಂಡ್ಯ ನಗರದಿಂದ 8 ಕಿ.ಮೀ ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ 13 ನೇ ಶತಮಾನದ ಹೊಯ್ಸಳರ ದೊರೆ 2 ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಕಾಶಿ ವಿಶ್ವನಾಥ…