ಪ್ರವಾಸಿ ಸ್ಥಳಗಳು
-
ದರಿಯಾ ದೌಲತ್
ವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯಕೋಟೆಯ ಹೊರಗೆ, ಪೂರ್ವಕ್ಕಾದಂತೆ ಸಂಗಮಕ್ಕೆ ಹೋಗುವ ದಾರಿಯಲ್ಲಿ, ಕಾಲ್ನಡಿಗೆ ಅಂತರದಲ್ಲಿರುವ ದರಿಯ ದೌಲತ್ (ಸಾಗರ ಸಂಪತ್ತಿನ) ತೋಟ ಹಾಗೂ ಬೇಸಿಗೆ ಅರಮನೆಗಳು ಟಿಪ್ಪುವಿನ ವಿಶ್ರಾಂತಿ-ವಿಹಾರ ತಾಣವಾಗಿದ್ದು, ಆಕರ್ಷಕವಾಗಿವೆ….
-
ಕೋಟೆಬೆಟ್ಟ
ವರ್ಗ ಧಾರ್ಮಿಕನಾಗಮಂಗಲ ತಾಲ್ಲೂಕಿನ ಕೋಟೆಬೆಟ್ಟದಲ್ಲಿ ಪ್ರಾಚೀನ ಕಂಬದ ನರಸಿಂಹ ಸ್ವಾಮಿ ಹಾಗೂ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯವಿರುತ್ತದೆ. ಇಲ್ಲಿಗೆ ಪ್ರತಿ ಮಾಹೆ ಸಹಸ್ರಾರು ಭಕ್ತಾಧಿಗಳು/ ಪ್ರವಾಸಿಗರು ಈ ಸ್ಥಳವನ್ನು…
-
ಕಂಬದಹಳ್ಳಿ
ವರ್ಗ ಐತಿಹಾಸಿಕ, ಧಾರ್ಮಿಕನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ತಾಣವು ವಿಶ್ವವಿಖ್ಯಾತ ಶ್ರವಣ ಬೆಳಗೊಳದಿಂದ ಕೇವಲ 13 ಕಿ.ಮೀ ಅಂತರದಲ್ಲಿರುವ ಪ್ರಮುಖ ಜೈನ ಸ್ಮಾರಕಗಳ ಸಮೂಹವಾಗಿದೆ. ಇಲ್ಲಿನ ಪ್ರಾಚೀನ ಜೈನ ಬಸದಿಗಳು ಮತ್ತು…
-
ಹಾಲತಿ ಬೆಟ್ಟ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯನಾಗಮಂಗಲ ಪಟ್ಟಣದ ಹಾಲತಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಹಾಲತಿ ಮಲ್ಲೇಶ್ವರ ಸ್ವಾಮಿ) ದೇವಾಲಯವು ಅತ್ಯಂತ ಪುರಾತನ ಮತ್ತು ಪ್ರಾಕೃತಿಕ ಸೊಬಗಿನ ಗುಹಾಂತರ ದೇವಾಲಯವಾಗಿದ್ದು,…
-
ಆದಿಚುಂಚನಗಿರಿ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯತಾಲೂಕು ಕೇಂದ್ರ ನಾಗಮಂಗಲದಿAದ 20 ಕಿ.ಮೀ. ಉತ್ತರಕ್ಕೆ ಚುಂಚನಹಳ್ಳಿಯಿAದ ಪೂರ್ವಕ್ಕಾದಂತಿರುವ ಶ್ರೀಕ್ಷೇತ್ರ.ಒಕ್ಕಲಿಗರ ಎರಡು ಗುರುಪೀಠ ಮಠಗಳಲ್ಲಿ ಒಂದಾದ ಇಲ್ಲಿಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಪ್ರಸಿದ್ಧವಾಗಿದೆ.ರಾಮಾಯಣ ಕಾಲದಷ್ಟು…