ಪ್ರವಾಸಿ ಸ್ಥಳಗಳು
-
ಆರತಿ ಉಕ್ಕಡ
ವರ್ಗ ಧಾರ್ಮಿಕಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು…
-
ಕುಂತಿ ಬೆಟ್ಟ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯಕುಂತಿಬೆಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶವಾಗಿದ್ದು, ಪ್ರಾಕೃತಿಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೆಟ್ಟದ ಮೇಲಿನಿಂದ ಒಂದು ಕಡೆ ಮಂಡ್ಯ ಜಿಲ್ಲೆಯ ಕೃಷಿ ಭೂಮಿಯ ಸೊಬಗು ಮತ್ತೊಂದು ಕಡೆ…
-
ಕೆರೆತೊಣ್ಣುರು
ವರ್ಗ ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ವಿಶಾಲವಾದ ಪಾಚಿ ರಹಿತ ಶುಭ್ರ ಜಲದಿಂದ ಕೂಡಿದ ಕೆರೆಯನ್ನು ಹೊಂದಿರುತ್ತದೆ.ಈ ಕೆರೆಯು ಸುಮಾರು 0.42 ಟಿ.ಎಂ.ಸಿ ಯಷ್ಟು ಜಲ ಸಂಗ್ರಹಣ ಸಾಮರ್ಥ್ಯ ಹೊಂದಿದ್ದು,…
-
ಮೇಲುಕೋಟೆ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯತಾಲೂಕು ಕೇಂದ್ರ ಪಾಂಡವಪುರದಿAದ 24 ಕಿ.ಮೀ. ಉತ್ತರಕ್ಕೆ, ಜಿಲ್ಲಾ ಕೇಂದ್ರ ಮಂಡ್ಯದಿAದ 40 ಕಿ.ಮೀ. ವಾಯವ್ಯಕ್ಕೆ ಹಾಗೂ ರಾಜಧಾನಿ ಬೆಂಗಳೂರಿನಿAದ 130 ಕಿ.ಮೀ.ನೈಋತ್ಯಕ್ಕೆ ಸುಮಾರು 3589 ಅಡಿ…
-
ಕೊಕ್ಕರೆ ಬೆಳ್ಳೂರು
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆತಾಲೂಕು ಕೇಂದ್ರ ಮದ್ದೂರಿನಿಂದ 18 ಕಿ.ಮೀ. ವಾಯವ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಬೆಲ್ಲೂರು, ಬೆಳೂರು, ಚಿಕ್ಕಬೆಳೂರು’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಹಿಂದೆ ಕಳಲೆ ನಾಡಿಗೆ ಸೇರಿತ್ತು.ಆದರೂ ಕಳೆದ ಐದು ಶತಮಾನಗಳಿಂದಲೂ…