ಪ್ರವಾಸಿ ಸ್ಥಳಗಳು
-
ಕೋಣನಹಳ್ಳಿ ಕೆರೆ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯಮಂಡ್ಯ ನಗರದಲ್ಲಿ ಹಾದುಹೋಗುವ ಬೆಂಗಳೂರು – ಮೈಸೂರು ಹೆದ್ದಾರಿಯ ಬದಿಯಲ್ಲಿ ಸುಮಾರು 500 ಮೀಟರ್ ದೂರದಲ್ಲಿ ವಿಶಾಲವಾದ ಕೋಣನಹಳ್ಳಿ ಕೆರೆಯಿರುತ್ತದೆ. ಈ ಸ್ಥಳದಲ್ಲಿ ಬೋಟಿಂಗ್ ಮತ್ತಿತರ ಜಲಸಾಹಸ…
-
ಗುತ್ತಲು ಕೆರೆ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯಮಂಡ್ಯ ನಗರದ ಗುತ್ತಲಿನಲ್ಲಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಸಮೀಪ ವಿಶಾಲವಾದ ಗುತ್ತಲು ಕೆರೆಯಿರುತ್ತದೆ. ಈ ಸ್ಥಳದಲ್ಲಿ ಬೋಟಿಂಗ್ ಮತ್ತಿತರ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ…
-
ಶ್ರೀ ಬಸವೇಶ್ವರ ದೇವಾಲಯ ಗಾಣದಾಳು
ವರ್ಗ ಧಾರ್ಮಿಕಮಂಡ್ಯ ನಗರದಿಂದ 11 ಕಿ.ಮೀ ದೂರದಲ್ಲಿರುವ ಗಾಣದಾಳು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯ ಮತ್ತು ಬ್ರಹ್ಮ ದೇವಾಲಯ ಹಾಗೂ ಪುರಾತನ ಕಲ್ಯಾಣಿ ಇರುತ್ತದೆ.
-
ಹೊಸಹೊಳಲು
ವರ್ಗ ಐತಿಹಾಸಿಕತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಮೂರು ಕಿ.ಮೀ. ನೈಋತ್ಯಕ್ಕಿದ್ದು, ಹೊಯ್ಸಳರ ಕಾಲದ ನಯನಮನೋಹರ ದೇವಾಲಯದಿಂದಾಗಿ ಪ್ರಸಿದ್ಧವಾಗಿದ್ದು ನೇಕಾರಿಕೆಗೂ ಹೆಸರಾಗಿದೆ. ಇಲ್ಲಿಯ ಲಕ್ಷಿö್ಮÃನಾರಾಯಣ ದೇವಾಲಯವು ಹೊಯ್ಸಳ ವಾಸ್ತುಶಿಲ್ಪ ಕಲಾ ಐಸಿರಿಯ…
-
ಕಿಕ್ಕೇರಿ
ವರ್ಗ ಐತಿಹಾಸಿಕ, ಧಾರ್ಮಿಕತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ 14 ಕಿ.ಮೀ. ವಾಯವ್ಯಕ್ಕಿರುವ ಹೋಬಳಿ ಕೇಂದ್ರ. ಹೊಯ್ಸಳರ ಕಾಲದ ಕಲಾತ್ಮಕ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದೆ. ಕ್ರಿ.ಶ.11-13ನೆಯ ಶತಮಾನದ ಶಿಲಾಶಾಸನಗಳಲ್ಲಿ `ಕಿಕ್ಕೇರಿ, ಕಿಕ್ಕೇರಿಪುರ’ ಎಂದೇ ಉಲ್ಲೇಖಿತಗೊಂಡಿದ್ದು,…