ಪ್ರವಾಸಿ ಸ್ಥಳಗಳು
-
ಹೇಮಗಿರಿ ಫಾಲ್ಸ್
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಎಂಟು ಕಿ.ಮೀ.ಪೂರ್ವಕ್ಕಿರುವ ಇದು ಹೇಮಾವತಿಯಿಂದ ಸುತ್ತುವರಿದ ಗಿರಿಯಾಗಿರುವುದರಿಂದ ಹೇಮಗಿರಿ ಎಂದೇ ಚಿರಪರಿಚಿತವಾಗಿದೆ. ಇಲ್ಲಿಯ ಗುಡ್ಡದ ಮೇಲಿರುವ ವೆಂಕಟರಮಣ ಸ್ವಾಮಿ ಗುಡಿಯು ಆಧುನಿಕ ಕಾಲದಾಗಿದ್ದು,…
-
ಹನುಮಂತನಗರ
ವರ್ಗ ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯಮದ್ದೂರು ತಾಲ್ಲೂಕಿನ ಹನುಮಂತನಗರ ಉತ್ತಮ ಪರಿಸರ ಪ್ರವಾಸಿ ತಾಣವಾಗಿದ್ದು, ಇಲ್ಲಿ ಸುಮಾರು 45 ಎಕರೆ ಪ್ರದೇಶದ ಜಾಗದಲ್ಲಿ ಬೃಹತ್ ಆತ್ಮಲಿಂಗೇಶ್ವರ ದೇವಾಲಯ ನಿರ್ಮಿಸಲಾಗಿರುತ್ತದೆ.ಈ ಧಾರ್ಮಿಕ ಕ್ಷೇತ್ರದಲ್ಲ್ಲಿ ಯಾತ್ರಿನಿವಾಸ,…
-
ಅರೆತಿಪ್ಪೂರು ಜೈನ ಸ್ಮಾರಕಗಳು
ವರ್ಗ ಐತಿಹಾಸಿಕ, ಧಾರ್ಮಿಕ“ಬಸ್ತಿ ತಿಪ್ಪೂರು” ಎಂದೇ ಪರಿಚಿತವಿರುವ ಕೂಳಗೆರೆಯಿಂದ ಮೂರು ಕಿ.ಮೀ. ಉತ್ತರಕ್ಕೆ ಹಾಗೂ ತಾಲೂಕು ಕೇಂದ್ರ ಮದ್ದೂರಿನಿಂದ 15 ಕಿ.ಮೀ. ಆಗ್ನೇಯಕ್ಕಿದೆ. ಗಂಗ-ಹೊಯ್ಸಳ ಶಾಸನಗಳಲ್ಲಿ ತಿಪ್ಪೂರು, ತಿಪ್ಪೆಯೂರು, ಎಂದೆಲ್ಲಾ…
-
ಶಿವಪುರ ಸತ್ಯಾಗ್ರಹ ಸೌಧ
ವರ್ಗ ಐತಿಹಾಸಿಕಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಪ್ರತೀಕವಾಗಿರುವ ಈ ಸ್ಮಾರಕವು ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿದೆ.1938 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ವೇಳೆ ತ್ರಿವರ್ಣ ಧ್ವಜ ಹಾರಿಸಿ…
-
ಗಗನ ಚುಕ್ಕಿ ಜಲಪಾತ
ವರ್ಗ ಇತರೆ, ನೈಸರ್ಗಿಕ / ಮನೋಹರ ಸೌಂದರ್ಯತಾಲೂಕು ಕೇಂದ್ರ ಮಳವಳ್ಳಿಯಿಂದ 20 ಕಿ.ಮೀ. ಆಗ್ನೇಯಕ್ಕೆ, ಮಳವಳ್ಳಿ-ಕೊಳ್ಳೇಗಾಲ ರಸ್ತೆಯಲ್ಲಿ ಶಿವಸಮುದ್ರ ತೋಳ್ಗಂಬದಿAದ ಒಂದು ಕಿ.ಮೀ. ಒಳಕ್ಕಾದಂತಿದೆ. ಕಾವೇರಿ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸುವ ಸಲುವಾಗಿ ಅಂದಿನ ದಿವಾನರಾಗಿದ್ದ…