ಪ್ರವಾಸಿ ಸ್ಥಳಗಳು
-
ನಿಮಿಷಾಂಭ ದೇವಾಲಯ
ವರ್ಗ ಐತಿಹಾಸಿಕ, ಧಾರ್ಮಿಕಗಂಜಾಮಿನಲ್ಲಿ ಉತ್ತರ ಕಾವೇರಿಯ ದಂಡೆ ಮೇಲಿರುವ ನಿಮಿಷಾಂಬ-ಮೌಕ್ತೀಶ್ವರ ದೇವಾಲಯವು, ಮುಕ್ತಕಮುನಿಯ ಕೋರಿಕೆಯಂತೆ ಆದಿಶಕ್ತಿಯು ನಿಮಿಷನಿಮಿಷಕ್ಕೂ ರೂಪು ಬದಲಿಸಿಕೊಳ್ಳುತ್ತಿದ್ದ ರಕ್ಕಸ ಜಾನುಮಂಡಲನನ್ನು ಸಂಹರಿಸಲು ನಿಮಿಷನಿಮಿಷಕ್ಕೂ ಭಿನ್ನರೂಪು ತಾಳಿದ್ದರಿಂದ ನಿಮಿಷಾಂಬ…
-
ಹುಲಿಕೆರೆ
ವರ್ಗ ಇತರೆ1932 ರಲ್ಲಿ ಕಾವೇರಿ ನದಿಯ ಮೇಲೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿದಾಗ, ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯ ಹುಲಿಕೆರೆ ಎಂಬ ಸಣ್ಣ ಕೃಷಿ ಗ್ರಾಮಕ್ಕೆ ನೀರು ಸರಬರಾಜು ಸೀಮಿತವಾಗಿತ್ತು.ಪರಿಹಾರವಾಗಿ…
-
ರಂಗನತಿಟ್ಟು
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆತಾಲೂಕು ಕೇಂದ್ರ ಶ್ರೀರಂಗಪಟ್ಟಣದಿAದ ಮೂರು ಕಿ.ಮೀ. ಪಶ್ಚಿಮಕ್ಕೆ, ಪಶ್ಚಿಮವಾಹಿನಿಗೆ ಅನತಿ ದೂರದಲ್ಲಿ ಸುಮಾರು 0.67 ಚದುರ ಕಿ.ಮೀ. ವಿಸ್ತೀರ್ಣದ ನಾಲ್ಕಾರು ಕಿರುದ್ವೀಪಗಳನ್ನು ತನ್ನೊಡಲಲ್ಲಿ ನಿರ್ಮಿಸಿರುವ ಕಾವೇರಿಯು, ಇಲ್ಲಿ…
-
ಬೃಂದಾವನ ಗಾರ್ಡನ್
ವರ್ಗ ಇತರೆ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಕಾವೇರಿ ನದಿಗೆ ಕನ್ನಂಬಾಡಿ ಬಳಿ ನಿರ್ಮಿಸಿರುವ ಅಣೆಕಟ್ಟೆಗೆ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು 1917ರಲ್ಲಿ ಇಡುವುದಕ್ಕೆ ಮೊದಲು, ಕನ್ನಂಬಾಡಿ ಕಟ್ಟೆ ಎಂದೇ ಕರೆಯಲ್ಪಡುತ್ತಿದ್ದ ಇದು ವಿಶ್ವವಿಖ್ಯಾತ…
-
ಕೃಷ್ಣರಾಜಸಾಗರ ಅಣೆಕಟ್ಟು
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆತಾಲೂಕು ಕೇಂದ್ರ ಪಾಂಡವಪುರದಿAದ 18 ಕಿ.ಮೀ.ಹಾಗೂ ಪಾಂಡವಪುರ ರೈಲು ನಿಲ್ದಾಣದಿಂದ 15 ಕಿ.ಮೀ. ನೈಋತ್ಯಕ್ಕೆ ಕನ್ನಂಬಾಡಿ (ಕೃಷ್ಣರಾಜಸಾಗರ)ಯ ಹಿನ್ನೀರಿನಲ್ಲಿ ಪ್ರಸ್ತುತ ಮುಳುಗಡೆಯಾಗಿರುವ ನಿರ್ವಸತಿ ಗ್ರಾಮವಾದರೂ ಮುಳುಗಡೆಯಾಗಿರುವ ಗೋಪಾಲಕೃಷ್ಣ…