ಪ್ರವಾಸಿ ಸ್ಥಳಗಳು
ಫಿಲ್ಟರ್:
-
ಮಹದೇವಪುರ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಇದೊಂದು ಪ್ರಸಿದ್ದ ಸಿನಿಮಾ ಚಿತ್ರೀಕರಣ ತಾಣವಾಗಿದೆ.ಈ ತಾಣವು ಹಚ್ಚ ಹಸಿರಿನಿಂದ ಕೂಡಿದ್ದು, ಮಂಡ್ಯ ಜಿಲ್ಲೆಯ ಕಬ್ಬು ಮತ್ತು ಬತ್ತದ ಗದ್ದೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
-
ಕರಿಘಟ್ಟ
ವರ್ಗ ಐತಿಹಾಸಿಕ, ಧಾರ್ಮಿಕಕರಿಘಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶದಲ್ಲಿದ್ದು ಇಲ್ಲಿ ಪ್ರಾಚೀನ ಕಾಲದ ಶ್ರೀ ವೆಂಕಟರಮಣ ಸ್ಬಾಮಿ ದೇವಾಲಯವಿರುತ್ತದೆ. ಇದೊಂದು ವಾರಾಂತ್ಯದ ನೈಸರ್ಗಿಕ ಪ್ರವಾಸಿ ತಾಣವಾಗಿದೆ.
-
ಗೋಸಾಯಿ ಘಾಟ್
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಈ ಪ್ರವಾಸಿ ತಾಣವು ನಿಮಿಷಾಂಭ ದೇವಾಲಯದ ಸಮೀಪಲ್ಲಿದ್ದು, ಇದೊಂದು ವಾರಾಂತ್ಯದ ವಿಹಾರ ತಾಣವಾಗಿದೆ. ಬೋಟಿಂಗ್ ಸೌಲಭ್ಯವನ್ನು ಸಹ ಇಲ್ಲಿ ಆನಂದಿಸಬಹುದಾಗಿದೆ
-
ಸಂಗಮ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಕಾವೇರಿ ನದಿಯು 02 ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿ ಪರಿವರ್ತಿಸಿ ಮತ್ತೆ ಒಂದು ಗೂಡುವ ಸ್ಥಳವೇ ಸಂಗಮ.ಈ ತಾಣವನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಗುಂಬಜಿನಿAದ…
-
ಬಲಮುರಿ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಕಾವೇರಿ ನದಿಯು ಶ್ರೀರಂಗಪಟ್ಟಣದಲ್ಲಿ ಉಂಟು ಮಾಡಿರುವ ಕಿರು ಜಲಧಾರೆಯೇ ಬಲಮುರಿ ಪ್ರವಾಸಿ ತಾಣ. ಇದೊಂದು ಉತ್ತಮ ವಾರಾಂತ್ಯದ ಪ್ರವಾಸ ತಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.