ಮಹದೇವಪುರ
ನಿರ್ದೇಶನವರ್ಗ
ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ
ಇದೊಂದು ಪ್ರಸಿದ್ದ ಸಿನಿಮಾ ಚಿತ್ರೀಕರಣ ತಾಣವಾಗಿದೆ.ಈ ತಾಣವು ಹಚ್ಚ ಹಸಿರಿನಿಂದ ಕೂಡಿದ್ದು, ಮಂಡ್ಯ ಜಿಲ್ಲೆಯ ಕಬ್ಬು ಮತ್ತು ಬತ್ತದ ಗದ್ದೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.