ಮುಚ್ಚಿ

ಜವಾಹರ್ ನವೋದಯ ವಿದ್ಯಾಲಯ 9 & 11ನೇ ತರಗತಿಗೆ ಲ್ಯಾಟರಲ್ ಎಂಟ್ರಿ ಪ್ರವೇಶ ಪರೀಕ್ಷೆ 2025-26ರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. -> ಇಲ್ಲಿ ಕ್ಲಿಕ್ ಮಾಡಿ  

ಜವಾಹರ ನವೋದಯ ವಿದ್ಯಾಲಯ 2025ರ 6ನೇ ತರಗತಿಗೆ ಅರ್ಜಿ ನೋಂದಣಿಯ ತಿದ್ದುಪಡಿ ವಿಂಡೋ (2025-26) .   ->ಇಲ್ಲಿ ಕ್ಲಿಕ್ ಮಾಡಿ

ಜವಾಹರ್ ನವೋದಯ ವಿದ್ಯಾಲಯ 9 & 11ನೇ ತರಗತಿಗೆ ಲ್ಯಾಟರಲ್ ಎಂಟ್ರಿ ಪ್ರವೇಶ ಪರೀಕ್ಷೆ 2025-26ರ ಅರ್ಜಿ ಸಲ್ಲಿಸುವ ಕುರಿತು.. -> ಇಲ್ಲಿ ಕ್ಲಿಕ್ ಮಾಡಿ   

ಮಂಡ್ಯ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ Technical Assistant Engineer , Technical Assistants (Agriculture /Horticulture /Forestry/Sericulture) , Administrative Assistant  ಸಿಬ್ಬಂದಿಗಳನ್ನು ಹೋರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ಅಂತರ್ಜಾಲ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. -> ಇಲ್ಲಿ ಕ್ಲಿಕ್ ಮಾಡಿ  

ಜವಾಹರ ನವೋದಯ ವಿದ್ಯಾಲಯ 2025ರ 6ನೇ ತರಗತಿಗೆ ಅರ್ಜಿ ದಿನಾಂಕವನ್ನು 07/10/2024 ವರಗೆ ವಿಸ್ತರಣೆ ಮಾಡಲಾಗಿದೆ.   ->ಇಲ್ಲಿ ಕ್ಲಿಕ್ ಮಾಡಿ  

ಜವಾಹರ ನವೋದಯ ವಿದ್ಯಾಲಯ ಟೆಂಡರ್ ಜಾಹೀರಾತು.   ->ಇಲ್ಲಿ ಕ್ಲಿಕ್ ಮಾಡಿ     

ಜಿಲ್ಲೆಯ ಬಗ್ಗೆ

ಮಂಡ್ಯ  ಜಿಲ್ಲೆಯು 700 ಮಿಲಿಮೀಟರ್ ಗಳಷ್ಟು ಸರಾಸರಿ ವಾರ್ಷಿಕ ಮಳೆಯನ್ನು ಪಡೆಯುತ್ತದೆ. ಜಿಲ್ಲೆಯ ಹವಾಮಾನವು ಮಧ್ಯಮ ಬೇಸಿಗೆ (ಗರಿಷ್ಟ 35 ಡಿಗ್ರಿ ಸೆಲ್ಸಿಯಸ್) ಮತ್ತು ಮಧ್ಯಮ ಚಳಿಗಾಲವನ್ನು ಹೊಂದಿರುತ್ತದೆ (ಕನಿಷ್ಠ 20 ಡಿಗ್ರಿ ಸೆಲ್ಸಿಯಸ್). 76 ° 19 ‘ಮತ್ತು 77 ° 20’ ಪೂರ್ವದ ರೇಖಾಂಶ ಮತ್ತು 12 ° 13 ‘ಮತ್ತು 13 ° 04’ ಉತ್ತರ ಅಕ್ಷಾಂಶಗಳ ನಡುವೆ ಈ ಜಿಲ್ಲೆ ಇದೆ..ಮತ್ತಷ್ಟು ಓದಿ…

ಜಿಲ್ಹೆಯ ಸಂಕ್ಷಿಪ್ತ ನೋಟ

  • ಪ್ರದೇಶ: 4962 Sq. Km.
  • ಜನಸಂಖ್ಯೆ: 1805769
  • ಭಾಷೆ:ಕನ್ನಡ
  • ಹಳ್ಳಿಗಳು: 1477
DC
ಡಾ. ಕುಮಾರ, ಭಾ.ಆ.ಸೇ
ಜಿಲ್ಲಾಧಿಕಾರಿ
ಮತ್ತು
ಜಿಲ್ಲಾ ದಂಡಾಧಿಕಾರಿ

ಫೋಟೋ ಗ್ಯಾಲರಿ