ಮುಚ್ಚಿ

ಧಾರ್ಮಿಕ

ಫಿಲ್ಟರ್:
Kikkeri Temple
ಕಿಕ್ಕೇರಿ
ವರ್ಗ ಐತಿಹಾಸಿಕ, ಧಾರ್ಮಿಕ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ 14 ಕಿ.ಮೀ. ವಾಯವ್ಯಕ್ಕಿರುವ ಹೋಬಳಿ ಕೇಂದ್ರ. ಹೊಯ್ಸಳರ ಕಾಲದ ಕಲಾತ್ಮಕ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದೆ. ಕ್ರಿ.ಶ.11-13ನೆಯ ಶತಮಾನದ ಶಿಲಾಶಾಸನಗಳಲ್ಲಿ `ಕಿಕ್ಕೇರಿ, ಕಿಕ್ಕೇರಿಪುರ’ ಎಂದೇ ಉಲ್ಲೇಖಿತಗೊಂಡಿದ್ದು,…

HN
ಹನುಮಂತನಗರ
ವರ್ಗ ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಮದ್ದೂರು ತಾಲ್ಲೂಕಿನ ಹನುಮಂತನಗರ ಉತ್ತಮ ಪರಿಸರ ಪ್ರವಾಸಿ ತಾಣವಾಗಿದ್ದು, ಇಲ್ಲಿ ಸುಮಾರು 45 ಎಕರೆ ಪ್ರದೇಶದ ಜಾಗದಲ್ಲಿ ಬೃಹತ್ ಆತ್ಮಲಿಂಗೇಶ್ವರ ದೇವಾಲಯ ನಿರ್ಮಿಸಲಾಗಿರುತ್ತದೆ.ಈ ಧಾರ್ಮಿಕ ಕ್ಷೇತ್ರದಲ್ಲ್ಲಿ ಯಾತ್ರಿನಿವಾಸ,…

jain
ಅರೆತಿಪ್ಪೂರು ಜೈನ ಸ್ಮಾರಕಗಳು
ವರ್ಗ ಐತಿಹಾಸಿಕ, ಧಾರ್ಮಿಕ

“ಬಸ್ತಿ ತಿಪ್ಪೂರು” ಎಂದೇ ಪರಿಚಿತವಿರುವ ಕೂಳಗೆರೆಯಿಂದ ಮೂರು ಕಿ.ಮೀ. ಉತ್ತರಕ್ಕೆ ಹಾಗೂ ತಾಲೂಕು ಕೇಂದ್ರ ಮದ್ದೂರಿನಿಂದ 15 ಕಿ.ಮೀ. ಆಗ್ನೇಯಕ್ಕಿದೆ. ಗಂಗ-ಹೊಯ್ಸಳ ಶಾಸನಗಳಲ್ಲಿ ತಿಪ್ಪೂರು, ತಿಪ್ಪೆಯೂರು, ಎಂದೆಲ್ಲಾ…

ChikkaMuttathi
ಚಿಕ್ಕಮುತ್ತತ್ತಿ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಶಿವನ ಸಮುದ್ರದ ಸಮೀಪದಲ್ಲಿರುವ ಚಿಕ್ಕ ಮುತ್ತತ್ತಿಯಲ್ಲಿರುವ ಮುತ್ತೆತ್ತರಾಯನ ಗುಡಿಯು ವಿಸ್ತಾರವಾಗಿದ್ದು, ಗರ್ಭಗೃಹದಲ್ಲಿ ಹನುಮಂತನನ್ನು ಕಡೆದಿರುವ ಶಿಲಾಸ್ತಂಭವು (ಗರುಡ ಸ್ತಂಭ) ಆರಾಧಿಸಲ್ಪಡುತ್ತದೆ. ಸೀತಾದೇವಿಯ ಕಳೆದು ಹೋದ ಚಿಕ್ಕ ಮೂಗುತಿಯನ್ನು…

Muttathi Temple
ಮುತ್ತತ್ತಿಯ ಶ್ರೀ ಮುತ್ತುರಾಯನ ಸ್ವಾಮಿ ದೇವಾಲಯ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಜಿಲ್ಲೆಯ ರಮ್ಯ ವನಪ್ರಾಂತ ಎಂದೇ ಪ್ರಸಿದ್ಧವಾದ ಬಸವನಬೆಟ್ಟ ಕಾಯ್ದಿಟ್ಟ ಅರಣ್ಯ ಪ್ರದೇಶದ ನಡುವೆ ಕಾವೇರಿ ನದಿಯ ಎಡದಂಡೆಯ ಮೇಲಿದ್ದು, ತಾಲೂಕು ಕೇಂದ್ರ ಮಳವಳ್ಳಿಯಿಂದ 45 ಕಿ.ಮೀ. ಆಗ್ನೇಯಕ್ಕಿದೆ….

HB
ಹೊಸಬೂದನೂರು
ವರ್ಗ ಐತಿಹಾಸಿಕ, ಧಾರ್ಮಿಕ

ಮಂಡ್ಯ ನಗರದಿಂದ 8 ಕಿ.ಮೀ ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ 13 ನೇ ಶತಮಾನದ ಹೊಯ್ಸಳರ ದೊರೆ 2 ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಕಾಶಿ ವಿಶ್ವನಾಥ…