ಈ ಪ್ರವಾಸಿ ತಾಣವು ನಿಮಿಷಾಂಭ ದೇವಾಲಯದ ಸಮೀಪಲ್ಲಿದ್ದು, ಇದೊಂದು ವಾರಾಂತ್ಯದ ವಿಹಾರ ತಾಣವಾಗಿದೆ. ಬೋಟಿಂಗ್ ಸೌಲಭ್ಯವನ್ನು ಸಹ ಇಲ್ಲಿ ಆನಂದಿಸಬಹುದಾಗಿದೆ
ಕಾವೇರಿ ನದಿಯು 02 ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿ ಪರಿವರ್ತಿಸಿ ಮತ್ತೆ ಒಂದು ಗೂಡುವ ಸ್ಥಳವೇ ಸಂಗಮ.ಈ ತಾಣವನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಗುಂಬಜಿನಿAದ…
ಕಾವೇರಿ ನದಿಯು ಶ್ರೀರಂಗಪಟ್ಟಣದಲ್ಲಿ ಉಂಟು ಮಾಡಿರುವ ಕಿರು ಜಲಧಾರೆಯೇ ಬಲಮುರಿ ಪ್ರವಾಸಿ ತಾಣ. ಇದೊಂದು ಉತ್ತಮ ವಾರಾಂತ್ಯದ ಪ್ರವಾಸ ತಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.
ನಾಗಮಂಗಲ ಪಟ್ಟಣದ ಹಾಲತಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಹಾಲತಿ ಮಲ್ಲೇಶ್ವರ ಸ್ವಾಮಿ) ದೇವಾಲಯವು ಅತ್ಯಂತ ಪುರಾತನ ಮತ್ತು ಪ್ರಾಕೃತಿಕ ಸೊಬಗಿನ ಗುಹಾಂತರ ದೇವಾಲಯವಾಗಿದ್ದು,…
ಕುಂತಿಬೆಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶವಾಗಿದ್ದು, ಪ್ರಾಕೃತಿಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೆಟ್ಟದ ಮೇಲಿನಿಂದ ಒಂದು ಕಡೆ ಮಂಡ್ಯ ಜಿಲ್ಲೆಯ ಕೃಷಿ ಭೂಮಿಯ ಸೊಬಗು ಮತ್ತೊಂದು ಕಡೆ…
ತಾಲೂಕು ಕೇಂದ್ರ ಪಾಂಡವಪುರದಿAದ 24 ಕಿ.ಮೀ. ಉತ್ತರಕ್ಕೆ, ಜಿಲ್ಲಾ ಕೇಂದ್ರ ಮಂಡ್ಯದಿAದ 40 ಕಿ.ಮೀ. ವಾಯವ್ಯಕ್ಕೆ ಹಾಗೂ ರಾಜಧಾನಿ ಬೆಂಗಳೂರಿನಿAದ 130 ಕಿ.ಮೀ.ನೈಋತ್ಯಕ್ಕೆ ಸುಮಾರು 3589 ಅಡಿ…
ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಎಂಟು ಕಿ.ಮೀ.ಪೂರ್ವಕ್ಕಿರುವ ಇದು ಹೇಮಾವತಿಯಿಂದ ಸುತ್ತುವರಿದ ಗಿರಿಯಾಗಿರುವುದರಿಂದ ಹೇಮಗಿರಿ ಎಂದೇ ಚಿರಪರಿಚಿತವಾಗಿದೆ. ಇಲ್ಲಿಯ ಗುಡ್ಡದ ಮೇಲಿರುವ ವೆಂಕಟರಮಣ ಸ್ವಾಮಿ ಗುಡಿಯು ಆಧುನಿಕ ಕಾಲದಾಗಿದ್ದು,…
ತಾಲೂಕು ಕೇಂದ್ರ ಮಳವಳ್ಳಿಯಿಂದ 15 ಕಿ.ಮೀ. ಈಶಾನ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಅಂತರವಳ್ಳಿ’, `ಅನ್ತçವಳ್ಳಿ’ , `ಅನ್ನದಾನಪಳ್ಳಿ’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಈವರೆಗೆ ಸುಮಾರು 12-13ನೇ ಶತಮಾನಕ್ಕೆ ಸೇರಿದ ತಮಿಳಿನ…