ಇದೊಂದು ಪ್ರಸಿದ್ದ ಸಿನಿಮಾ ಚಿತ್ರೀಕರಣ ತಾಣವಾಗಿದೆ.ಈ ತಾಣವು ಹಚ್ಚ ಹಸಿರಿನಿಂದ ಕೂಡಿದ್ದು, ಮಂಡ್ಯ ಜಿಲ್ಲೆಯ ಕಬ್ಬು ಮತ್ತು ಬತ್ತದ ಗದ್ದೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕರಿಘಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶದಲ್ಲಿದ್ದು ಇಲ್ಲಿ ಪ್ರಾಚೀನ ಕಾಲದ ಶ್ರೀ ವೆಂಕಟರಮಣ ಸ್ಬಾಮಿ ದೇವಾಲಯವಿರುತ್ತದೆ. ಇದೊಂದು ವಾರಾಂತ್ಯದ ನೈಸರ್ಗಿಕ ಪ್ರವಾಸಿ ತಾಣವಾಗಿದೆ.
ಈ ಪ್ರವಾಸಿ ತಾಣವು ನಿಮಿಷಾಂಭ ದೇವಾಲಯದ ಸಮೀಪಲ್ಲಿದ್ದು, ಇದೊಂದು ವಾರಾಂತ್ಯದ ವಿಹಾರ ತಾಣವಾಗಿದೆ. ಬೋಟಿಂಗ್ ಸೌಲಭ್ಯವನ್ನು ಸಹ ಇಲ್ಲಿ ಆನಂದಿಸಬಹುದಾಗಿದೆ
ಕಾವೇರಿ ನದಿಯು 02 ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿ ಪರಿವರ್ತಿಸಿ ಮತ್ತೆ ಒಂದು ಗೂಡುವ ಸ್ಥಳವೇ ಸಂಗಮ.ಈ ತಾಣವನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಗುಂಬಜಿನಿAದ…
ಕಾವೇರಿ ನದಿಯು ಶ್ರೀರಂಗಪಟ್ಟಣದಲ್ಲಿ ಉಂಟು ಮಾಡಿರುವ ಕಿರು ಜಲಧಾರೆಯೇ ಬಲಮುರಿ ಪ್ರವಾಸಿ ತಾಣ. ಇದೊಂದು ಉತ್ತಮ ವಾರಾಂತ್ಯದ ಪ್ರವಾಸ ತಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.
ಗಂಜಾಮಿನಲ್ಲಿ ಉತ್ತರ ಕಾವೇರಿಯ ದಂಡೆ ಮೇಲಿರುವ ನಿಮಿಷಾಂಬ-ಮೌಕ್ತೀಶ್ವರ ದೇವಾಲಯವು, ಮುಕ್ತಕಮುನಿಯ ಕೋರಿಕೆಯಂತೆ ಆದಿಶಕ್ತಿಯು ನಿಮಿಷನಿಮಿಷಕ್ಕೂ ರೂಪು ಬದಲಿಸಿಕೊಳ್ಳುತ್ತಿದ್ದ ರಕ್ಕಸ ಜಾನುಮಂಡಲನನ್ನು ಸಂಹರಿಸಲು ನಿಮಿಷನಿಮಿಷಕ್ಕೂ ಭಿನ್ನರೂಪು ತಾಳಿದ್ದರಿಂದ ನಿಮಿಷಾಂಬ…
1932 ರಲ್ಲಿ ಕಾವೇರಿ ನದಿಯ ಮೇಲೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿದಾಗ, ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯ ಹುಲಿಕೆರೆ ಎಂಬ ಸಣ್ಣ ಕೃಷಿ ಗ್ರಾಮಕ್ಕೆ ನೀರು ಸರಬರಾಜು ಸೀಮಿತವಾಗಿತ್ತು.ಪರಿಹಾರವಾಗಿ…
ತಾಲೂಕು ಕೇಂದ್ರ ಶ್ರೀರಂಗಪಟ್ಟಣದಿAದ ಮೂರು ಕಿ.ಮೀ. ಪಶ್ಚಿಮಕ್ಕೆ, ಪಶ್ಚಿಮವಾಹಿನಿಗೆ ಅನತಿ ದೂರದಲ್ಲಿ ಸುಮಾರು 0.67 ಚದುರ ಕಿ.ಮೀ. ವಿಸ್ತೀರ್ಣದ ನಾಲ್ಕಾರು ಕಿರುದ್ವೀಪಗಳನ್ನು ತನ್ನೊಡಲಲ್ಲಿ ನಿರ್ಮಿಸಿರುವ ಕಾವೇರಿಯು, ಇಲ್ಲಿ…
ಕಾವೇರಿ ನದಿಗೆ ಕನ್ನಂಬಾಡಿ ಬಳಿ ನಿರ್ಮಿಸಿರುವ ಅಣೆಕಟ್ಟೆಗೆ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು 1917ರಲ್ಲಿ ಇಡುವುದಕ್ಕೆ ಮೊದಲು, ಕನ್ನಂಬಾಡಿ ಕಟ್ಟೆ ಎಂದೇ ಕರೆಯಲ್ಪಡುತ್ತಿದ್ದ ಇದು ವಿಶ್ವವಿಖ್ಯಾತ…
ತಾಲೂಕು ಕೇಂದ್ರ ಪಾಂಡವಪುರದಿAದ 18 ಕಿ.ಮೀ.ಹಾಗೂ ಪಾಂಡವಪುರ ರೈಲು ನಿಲ್ದಾಣದಿಂದ 15 ಕಿ.ಮೀ. ನೈಋತ್ಯಕ್ಕೆ ಕನ್ನಂಬಾಡಿ (ಕೃಷ್ಣರಾಜಸಾಗರ)ಯ ಹಿನ್ನೀರಿನಲ್ಲಿ ಪ್ರಸ್ತುತ ಮುಳುಗಡೆಯಾಗಿರುವ ನಿರ್ವಸತಿ ಗ್ರಾಮವಾದರೂ ಮುಳುಗಡೆಯಾಗಿರುವ ಗೋಪಾಲಕೃಷ್ಣ…