ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:
KonanahalliLake
ಕೋಣನಹಳ್ಳಿ ಕೆರೆ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಮಂಡ್ಯ ನಗರದಲ್ಲಿ ಹಾದುಹೋಗುವ ಬೆಂಗಳೂರು – ಮೈಸೂರು ಹೆದ್ದಾರಿಯ ಬದಿಯಲ್ಲಿ ಸುಮಾರು 500 ಮೀಟರ್ ದೂರದಲ್ಲಿ ವಿಶಾಲವಾದ ಕೋಣನಹಳ್ಳಿ ಕೆರೆಯಿರುತ್ತದೆ. ಈ ಸ್ಥಳದಲ್ಲಿ ಬೋಟಿಂಗ್ ಮತ್ತಿತರ ಜಲಸಾಹಸ…

Guttalu Lake
ಗುತ್ತಲು ಕೆರೆ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಮಂಡ್ಯ ನಗರದ ಗುತ್ತಲಿನಲ್ಲಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಸಮೀಪ ವಿಶಾಲವಾದ ಗುತ್ತಲು ಕೆರೆಯಿರುತ್ತದೆ. ಈ ಸ್ಥಳದಲ್ಲಿ ಬೋಟಿಂಗ್ ಮತ್ತಿತರ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ…

Basaveshwara Temple
ಶ್ರೀ ಬಸವೇಶ್ವರ ದೇವಾಲಯ ಗಾಣದಾಳು
ವರ್ಗ ಧಾರ್ಮಿಕ

ಮಂಡ್ಯ ನಗರದಿಂದ 11 ಕಿ.ಮೀ ದೂರದಲ್ಲಿರುವ ಗಾಣದಾಳು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯ ಮತ್ತು ಬ್ರಹ್ಮ ದೇವಾಲಯ ಹಾಗೂ ಪುರಾತನ ಕಲ್ಯಾಣಿ ಇರುತ್ತದೆ.

Hosaholaluu
ಹೊಸಹೊಳಲು
ವರ್ಗ ಐತಿಹಾಸಿಕ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಮೂರು ಕಿ.ಮೀ. ನೈಋತ್ಯಕ್ಕಿದ್ದು, ಹೊಯ್ಸಳರ ಕಾಲದ ನಯನಮನೋಹರ ದೇವಾಲಯದಿಂದಾಗಿ ಪ್ರಸಿದ್ಧವಾಗಿದ್ದು ನೇಕಾರಿಕೆಗೂ ಹೆಸರಾಗಿದೆ. ಇಲ್ಲಿಯ ಲಕ್ಷಿö್ಮÃನಾರಾಯಣ ದೇವಾಲಯವು ಹೊಯ್ಸಳ ವಾಸ್ತುಶಿಲ್ಪ ಕಲಾ ಐಸಿರಿಯ…

Kikkeri Temple
ಕಿಕ್ಕೇರಿ
ವರ್ಗ ಐತಿಹಾಸಿಕ, ಧಾರ್ಮಿಕ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ 14 ಕಿ.ಮೀ. ವಾಯವ್ಯಕ್ಕಿರುವ ಹೋಬಳಿ ಕೇಂದ್ರ. ಹೊಯ್ಸಳರ ಕಾಲದ ಕಲಾತ್ಮಕ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದೆ. ಕ್ರಿ.ಶ.11-13ನೆಯ ಶತಮಾನದ ಶಿಲಾಶಾಸನಗಳಲ್ಲಿ `ಕಿಕ್ಕೇರಿ, ಕಿಕ್ಕೇರಿಪುರ’ ಎಂದೇ ಉಲ್ಲೇಖಿತಗೊಂಡಿದ್ದು,…

ಹೆಮಗಿರಿ
ಹೇಮಗಿರಿ ಫಾಲ್ಸ್
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಎಂಟು ಕಿ.ಮೀ.ಪೂರ್ವಕ್ಕಿರುವ ಇದು ಹೇಮಾವತಿಯಿಂದ ಸುತ್ತುವರಿದ ಗಿರಿಯಾಗಿರುವುದರಿಂದ ಹೇಮಗಿರಿ ಎಂದೇ ಚಿರಪರಿಚಿತವಾಗಿದೆ. ಇಲ್ಲಿಯ ಗುಡ್ಡದ ಮೇಲಿರುವ ವೆಂಕಟರಮಣ ಸ್ವಾಮಿ ಗುಡಿಯು ಆಧುನಿಕ ಕಾಲದಾಗಿದ್ದು,…

HN
ಹನುಮಂತನಗರ
ವರ್ಗ ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಮದ್ದೂರು ತಾಲ್ಲೂಕಿನ ಹನುಮಂತನಗರ ಉತ್ತಮ ಪರಿಸರ ಪ್ರವಾಸಿ ತಾಣವಾಗಿದ್ದು, ಇಲ್ಲಿ ಸುಮಾರು 45 ಎಕರೆ ಪ್ರದೇಶದ ಜಾಗದಲ್ಲಿ ಬೃಹತ್ ಆತ್ಮಲಿಂಗೇಶ್ವರ ದೇವಾಲಯ ನಿರ್ಮಿಸಲಾಗಿರುತ್ತದೆ.ಈ ಧಾರ್ಮಿಕ ಕ್ಷೇತ್ರದಲ್ಲ್ಲಿ ಯಾತ್ರಿನಿವಾಸ,…

jain
ಅರೆತಿಪ್ಪೂರು ಜೈನ ಸ್ಮಾರಕಗಳು
ವರ್ಗ ಐತಿಹಾಸಿಕ, ಧಾರ್ಮಿಕ

“ಬಸ್ತಿ ತಿಪ್ಪೂರು” ಎಂದೇ ಪರಿಚಿತವಿರುವ ಕೂಳಗೆರೆಯಿಂದ ಮೂರು ಕಿ.ಮೀ. ಉತ್ತರಕ್ಕೆ ಹಾಗೂ ತಾಲೂಕು ಕೇಂದ್ರ ಮದ್ದೂರಿನಿಂದ 15 ಕಿ.ಮೀ. ಆಗ್ನೇಯಕ್ಕಿದೆ. ಗಂಗ-ಹೊಯ್ಸಳ ಶಾಸನಗಳಲ್ಲಿ ತಿಪ್ಪೂರು, ತಿಪ್ಪೆಯೂರು, ಎಂದೆಲ್ಲಾ…

Shivapura SS
ಶಿವಪುರ ಸತ್ಯಾಗ್ರಹ ಸೌಧ
ವರ್ಗ ಐತಿಹಾಸಿಕ

ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಪ್ರತೀಕವಾಗಿರುವ ಈ ಸ್ಮಾರಕವು ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿದೆ.1938 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ವೇಳೆ ತ್ರಿವರ್ಣ ಧ್ವಜ ಹಾರಿಸಿ…

ಗಗನಚುಕ್ಕಿ ಜಲಪಾತ
ಗಗನ ಚುಕ್ಕಿ ಜಲಪಾತ
ವರ್ಗ ಇತರೆ, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ಮಳವಳ್ಳಿಯಿಂದ 20 ಕಿ.ಮೀ. ಆಗ್ನೇಯಕ್ಕೆ, ಮಳವಳ್ಳಿ-ಕೊಳ್ಳೇಗಾಲ ರಸ್ತೆಯಲ್ಲಿ ಶಿವಸಮುದ್ರ ತೋಳ್ಗಂಬದಿAದ ಒಂದು ಕಿ.ಮೀ. ಒಳಕ್ಕಾದಂತಿದೆ. ಕಾವೇರಿ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸುವ ಸಲುವಾಗಿ ಅಂದಿನ ದಿವಾನರಾಗಿದ್ದ…