ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:
Dariya
ದರಿಯಾ ದೌಲತ್
ವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಕೋಟೆಯ ಹೊರಗೆ, ಪೂರ್ವಕ್ಕಾದಂತೆ ಸಂಗಮಕ್ಕೆ ಹೋಗುವ ದಾರಿಯಲ್ಲಿ, ಕಾಲ್ನಡಿಗೆ ಅಂತರದಲ್ಲಿರುವ ದರಿಯ ದೌಲತ್ (ಸಾಗರ ಸಂಪತ್ತಿನ) ತೋಟ ಹಾಗೂ ಬೇಸಿಗೆ ಅರಮನೆಗಳು ಟಿಪ್ಪುವಿನ ವಿಶ್ರಾಂತಿ-ವಿಹಾರ ತಾಣವಾಗಿದ್ದು, ಆಕರ್ಷಕವಾಗಿವೆ….

Kotebettaa
ಕೋಟೆಬೆಟ್ಟ
ವರ್ಗ ಧಾರ್ಮಿಕ

ನಾಗಮಂಗಲ ತಾಲ್ಲೂಕಿನ ಕೋಟೆಬೆಟ್ಟದಲ್ಲಿ ಪ್ರಾಚೀನ ಕಂಬದ ನರಸಿಂಹ ಸ್ವಾಮಿ ಹಾಗೂ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯವಿರುತ್ತದೆ. ಇಲ್ಲಿಗೆ ಪ್ರತಿ ಮಾಹೆ ಸಹಸ್ರಾರು ಭಕ್ತಾಧಿಗಳು/ ಪ್ರವಾಸಿಗರು ಈ ಸ್ಥಳವನ್ನು…

Kambadahallii
ಕಂಬದಹಳ್ಳಿ
ವರ್ಗ ಐತಿಹಾಸಿಕ, ಧಾರ್ಮಿಕ

ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ತಾಣವು ವಿಶ್ವವಿಖ್ಯಾತ ಶ್ರವಣ ಬೆಳಗೊಳದಿಂದ ಕೇವಲ 13 ಕಿ.ಮೀ ಅಂತರದಲ್ಲಿರುವ ಪ್ರಮುಖ ಜೈನ ಸ್ಮಾರಕಗಳ ಸಮೂಹವಾಗಿದೆ. ಇಲ್ಲಿನ ಪ್ರಾಚೀನ ಜೈನ ಬಸದಿಗಳು ಮತ್ತು…

Halathii
ಹಾಲತಿ ಬೆಟ್ಟ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ನಾಗಮಂಗಲ ಪಟ್ಟಣದ ಹಾಲತಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಹಾಲತಿ ಮಲ್ಲೇಶ್ವರ ಸ್ವಾಮಿ) ದೇವಾಲಯವು ಅತ್ಯಂತ ಪುರಾತನ ಮತ್ತು ಪ್ರಾಕೃತಿಕ ಸೊಬಗಿನ ಗುಹಾಂತರ ದೇವಾಲಯವಾಗಿದ್ದು,…

chunchanagiri
ಆದಿಚುಂಚನಗಿರಿ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ನಾಗಮಂಗಲದಿAದ 20 ಕಿ.ಮೀ. ಉತ್ತರಕ್ಕೆ ಚುಂಚನಹಳ್ಳಿಯಿAದ ಪೂರ್ವಕ್ಕಾದಂತಿರುವ ಶ್ರೀಕ್ಷೇತ್ರ.ಒಕ್ಕಲಿಗರ ಎರಡು ಗುರುಪೀಠ ಮಠಗಳಲ್ಲಿ ಒಂದಾದ ಇಲ್ಲಿಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಪ್ರಸಿದ್ಧವಾಗಿದೆ.ರಾಮಾಯಣ ಕಾಲದಷ್ಟು…

Arathi Ukkada
ಆರತಿ ಉಕ್ಕಡ
ವರ್ಗ ಧಾರ್ಮಿಕ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು…

Kunthibetta
ಕುಂತಿ ಬೆಟ್ಟ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಕುಂತಿಬೆಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶವಾಗಿದ್ದು, ಪ್ರಾಕೃತಿಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೆಟ್ಟದ ಮೇಲಿನಿಂದ ಒಂದು ಕಡೆ ಮಂಡ್ಯ ಜಿಲ್ಲೆಯ ಕೃಷಿ ಭೂಮಿಯ ಸೊಬಗು ಮತ್ತೊಂದು ಕಡೆ…

KereThonnuru
ಕೆರೆತೊಣ್ಣುರು
ವರ್ಗ ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ವಿಶಾಲವಾದ ಪಾಚಿ ರಹಿತ ಶುಭ್ರ ಜಲದಿಂದ ಕೂಡಿದ ಕೆರೆಯನ್ನು ಹೊಂದಿರುತ್ತದೆ.ಈ ಕೆರೆಯು ಸುಮಾರು 0.42 ಟಿ.ಎಂ.ಸಿ ಯಷ್ಟು ಜಲ ಸಂಗ್ರಹಣ ಸಾಮರ್ಥ್ಯ ಹೊಂದಿದ್ದು,…

ಮೇಲುಕೋಟೆ
ಮೇಲುಕೋಟೆ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ಪಾಂಡವಪುರದಿAದ 24 ಕಿ.ಮೀ. ಉತ್ತರಕ್ಕೆ, ಜಿಲ್ಲಾ ಕೇಂದ್ರ ಮಂಡ್ಯದಿAದ 40 ಕಿ.ಮೀ. ವಾಯವ್ಯಕ್ಕೆ ಹಾಗೂ ರಾಜಧಾನಿ ಬೆಂಗಳೂರಿನಿAದ 130 ಕಿ.ಮೀ.ನೈಋತ್ಯಕ್ಕೆ ಸುಮಾರು 3589 ಅಡಿ…

KokkareBELLUR
ಕೊಕ್ಕರೆ ಬೆಳ್ಳೂರು
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ತಾಲೂಕು ಕೇಂದ್ರ ಮದ್ದೂರಿನಿಂದ 18 ಕಿ.ಮೀ. ವಾಯವ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಬೆಲ್ಲೂರು, ಬೆಳೂರು, ಚಿಕ್ಕಬೆಳೂರು’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಹಿಂದೆ ಕಳಲೆ ನಾಡಿಗೆ ಸೇರಿತ್ತು.ಆದರೂ ಕಳೆದ ಐದು ಶತಮಾನಗಳಿಂದಲೂ…